{% hint style="info" %} ಪ್ರವಾಹಾನಂತರ ನೆಲದ ಸ್ವಚ್ಛತೆಗೆ ಬೇಕಾದ ಸಲಕರಣೆಗಳು:
- ಕೈಗವಸು
- ಮುಖಕವಚ
- ಒರೆಸುವ ಕೋಲು, ಬಟ್ಟೆ / ಪೊರಕೆಗಳು
- ಕಸದ ಚೀಲಗಳು
- ವಾಸನೆರಹಿತ ಮಾರ್ಜಕ {% endhint %}
{% hint style="info" %}
- Gloves
- Masks and other protective gear
- mops, brooms etc.
- Garbage bags
- Unscented detergent {% endhint %}
- ಶುಚಿಗೊಳಿಸಲು ಸಾಮಾನ್ಯವಾಗಿ ಜನರು ಬ್ಲೀಚಿಂಗ್ ಪೌಡರ್ ಉದುರಿಸುತ್ತಾರೆ. ಆದರೆ, ಇಷ್ಟು ಮಾಡಿದರೆ ಸಾಲದು.
- 1% ಕ್ಲೋರಿನ್ ದ್ರವ ಸಿದ್ಧಪಡಿಸುವಿಕೆ : 6 ಟೀ-ಚಮಚಗಳಷ್ಟು ಬ್ಲೀಚಿಂಗ್ ಪೌಡರ್ ನೀರಿನಲ್ಲಿ ಕಲೆಸಿ ಪೇಸ್ಟ್ ಮಾಡಿ, ಈ ಮಿಶ್ರಣಕ್ಕೆ 1ಲೀ ನೀರು ಹಾಕಿ ಹತ್ತು ನಿಮಿಷ ಬದಿಗಿಡಿ. ನಂತರ ಬರೀ ನೀರನ್ನು ಮಾತ್ರ ಬಗ್ಗಿಸಿಕೊಂಡು ಶುಚಿಗೊಳಿಸಲು ಉಪಯೋಗಿಸಿ
- ಹೀಗೆ ಶುಚಿಗೊಳಿಸಿದ ಜಾಗಕ್ಕೆ ಅರ್ಧ ಗಂಟೆ ಕಾಲ ನೀರು ಹಾಕಬಾರದು!
- ಅರ್ಧ ಗಂಟೆಯ ನಂತರ ಮಾರ್ಜಕ ಬಳಸಿ ತೊಳೆದರೆ, ಕ್ಲೋರಿನ್ ವಾಸನೆ ತಗ್ಗುವುದು
- people have been seen to sprinkle bleaching powder to sanitize their surroundings, but merely doing this does not sterilize the area
- how to prepare 1% chlorine solution : mix 6 teaspoons of bleaching powder with water to form a thick paste, to this mixture add 1 litre of water and set aside for 10 minutes till the residue settles at the bottom of the container. use the liquid to clean the floor and surroundings.
- After cleaning the floor and surroundings wait 20-30 mins for the sterilization to take place, do NOT attempt to pour water during this period
- After 20-30 mins have passed use a scented cleaning solution to get rid of the chlorine smell